ಅದು ಗೋಮಾಳ, ಸರ್ಕಾರಿ ಜಾಗ, ಆದ್ರೆ ಇಷ್ಟು ದಿನ ಸರ್ಕಾರಿ ಗೋಮಾಳ ಜಾಗ ಇದ್ದ ಆ ಜಾಗ ಇದ್ದಕ್ಕಿದ್ದಂತೆ ಅದ್ಯಾರದೋ ಖಾಸಗಿ ವ್ಯಕ್ತಿಯ ಹೆಸರಿಗೆ ಖಾತೆಯಾಗಿದೆ. ಖಾತೆ ಮಾಡಿಕೊಂಡಿ ಖದೀಮ ಕೋಟಿ ಕೋಟಿಗೆ ಅದನ್ನ ಆಂಧ್ರದವರಿಗ ಮಾರಾಟ ಸಹ ಮಾಡಿಬಿಟ್ಟಿದ್ದಾನೆ. ಭ್ರಷ್ಟ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದವರು ದಾಖಲೆಗಳನ್ನ ಸೃಷ್ಟಿಸಿ ಸರ್ಕಾರಿ ಭೂಮಿಯನ್ನ ಕಬಳಿಸಿದ್ದು..ಈ ಕುರಿತು ವರದಿ ಇಲ್ಲಿದೆ ನೋಡಿ..
#PublicTV #Chikkballapur #GovernmentLand